Welcome to Bellad-Bagewadi Urban Souharda Sahakari Bank Nyt.,Bellad-Bagewadi
ಬೆಳಗಾವಿ ಜಿಲ್ಲೆ, ಹುಕ್ಕೇರಿ ತಾಲೂಕಿನ ಬೆಲ್ಲದ-ಬಾಗೇವಾಡಿ ಗ್ರಾಮವು ಸಹಕಾರಿ ಕ್ಷೇತ್ರದಲ್ಲಿ ಮೊದಲಿನಿಂದಲೂ ಹೆಸರುವಾಸಿಯಾಗಿದೆ. 1905ರಲ್ಲಿ ಅಂದರೆ ಸಹಕಾರಿ ಕಾಯ್ದೆ ಜಾರಿಯಲ್ಲಿ ಬಂದ ಹೊಸದರಲ್ಲಿಯೇ ಬೆಲ್ಲದ-ಬಾಗೇವಾಡಿ ಗ್ರಾಮದಲ್ಲಿ ಒಕ್ಕಲುತನ ಪತ್ತಿನ ಸಹಕಾರಿ ಸಂಘ ಸ್ಥಾಪನೆಯಾಯಿತು. ಇದು ಬೆಳಗಾವಿ ಜಿಲ್ಲೆಯಲ್ಲಿ ಪ್ರಥಮ ಸಹಕಾರಿ ಸಂಘ. ಬೆಳಗಾವಿ ಜಿಲ್ಲೆಯ ಸಹಕಾರಿ ಆಂದೋಲನದ ಇತಿಹಾಸವನ್ನು ಬರೆಯುವಾಗ ನಮ್ಮ ಗ್ರಾಮದ ಹೆಸರಿನಿಂದಲೇ ಶ್ರೀಕಾರ ಹಾಕಬೇಕಾಗುತ್ತದೆ ಎಂಬ ಸಂಗತಿಯನ್ನು ಸ್ಮರಿಸಿದಾಗ ನಮಗೆ ಹೆಮ್ಮೆ ಎನಿಸುತ್ತದೆ. ಆಗಿನ ಮುಂಬಯಿ ಪ್ರಾಂತದ ಡೆಪ್ಯೂಟಿ ಸ್ಪೀಕರ ಆಗಿದ್ದ ದಿ. ಎಸ್.ಎಸ್. ಅಂಗಡಿಯವರ ಅಧ್ಯಕ್ಷತೆಯಲ್ಲಿ 1944ರಲ್ಲಿ ಗ್ರಾಮದ ವ್ಯಾಪಾರಿ ವರ್ಗವು ಸಭೆ ಸೇರಿ ಗ್ರಾಮದಲ್ಲಿ ಒಂದು ಬ್ಯಾಂಕು ಸ್ಥಾಪನೆ ಮಾಡುವ ಬಗ್ಗೆ ನಿರ್ಣಯ ಕೈಕೊಂಡಿತು. ಕೇವಲ ರೂ. 20,000 ಶೇಅರ ಬಂಡವಾಳದೊಂದಿಗೆ ದಿನಾಂಕ 25.11.1944 ರಲ್ಲಿ ಬ್ಯಾಂಕು ಸ್ಥಾಪನೆ ಗೊಂಡಿತು. ಬ್ಯಾಂಕು ಸ್ಥಾಪನೆಯಾದ ಪ್ರಾರಂಭದ ವರ್ಷದಲ್ಲಿ ಸದಸ್ಯತ್ವವು ತೀರಾ ಕಡಿಮೆಯಿದ್ದು ಬೆಲ್ಲದ-ಬಾಗೇವಾಡಿ ಗ್ರಾಮಕ್ಕಷ್ಟೇ ಸೀಮಿತವಾಗಿತ್ತು. ಈಗ ಇಡೀ ಬೆಳಗಾವಿ ಜಿಲ್ಲೆ ಬ್ಯಾಂಕಿನ ಕಾರ್ಯ ವ್ಯಾಪ್ತಿಯಾಗಿದ್ದು ಒಟ್ಟು 13,021 ಜನ ಸದಸ್ಯರಿದ್ದಾರೆ. Read More
Our Services & Facilities
Take a look at our wide range of financial services and facilities that we offer to our customers and investors.
Account Opening
Open an account with us for all your needs, from no-frills, zero deposit to feature-rich, customised accounts. We even have an instant account opening for those who want to open an account fastDeposits
Deposits and the interest on them are a good source of income – in a safe and assured manner. Choose a tenure and amount of your choice to grow your income in a steady fashion.Loans
Enjoy attractive interest rates, transparent charges, quick processing and easy repayment options.Investments
Grow your wealth with powerful research and investments with Shree Tukaram Co-operative Bank BelgaumSecurities
A security is a fungible, negotiable financial instrument that represents some type of financial value, usually in the form of a stock, bond, or option.Safe Locker
Safe Locker by the Bank to its customers are equipped with high security features and specially built strong rooms.Insurance
Provide financial stability to your loved ones through comprehensive protection plansMoney Transfer
Transferring money through Shree Tukaram Co-operative Bank Is Quick, Reliable and Hustle Free.RATE OF INTEREST
ಮುದ್ದತ ಅವಧಿ | ನಾಗರಿಕರಿಗೆ ಹಾಗೂ ಸಂಘ ಸಂಸ್ಥೆಗಳಿಗೆ |
ಹಿರಿಯ ನಾಗರಿಕರಿಗೆ |
---|---|---|
15 ದಿವಸಗಳಿಂದ 45 ದಿವಸಗಳವರೆಗೆ | 5.25% | 5.75% |
46 ದಿವಸಗಳಿಂದ 90 ದಿವಸಗಳವರೆಗೆ | 5.75% | 6.25% |
91 ದಿವಸಗಳಿಂದ 180 ದಿವಸಗಳವರೆಗೆ | 6.00% | 6.50% |
181 ದಿವಸಗಳಿಂದ 270 ದಿವಸಗಳವರೆಗೆ | 6.25% | 6.75% |
271 ದಿವಸಗಳಿಂದ 364 ದಿವಸಗಳವರೆಗೆ | 7.50% | 7.50% |
1 ವರ್ಷ ದಿಂದ 2 ವರ್ಷಗಳ ಅವಧಿಗೆ | 8.25% | 8.75% |
2 ವರ್ಷಗಳ ಮೇಲ್ಪಟ್ಟ ಅವಧಿಗೆ | 8.75% | 9.25% |
ಉಳಿತಾಯ ಖಾತೆ | 3.00% | 3.00% |